¡Sorpréndeme!

ಮತ್ತೆ ಸ್ವಚ್ಛ ನಗರ ಗೌರವ ಮುಡಿಗೆರಿಸಿಕೊಂಡ ಮೈಸೂರು! | Oneindia Kannada

2020-08-20 1 Dailymotion

ಸತತ ಎರಡು ಬಾರಿ ದೇಶದ ಸ್ವಚ್ಛ ನಗರಿ ಎಂಬ ಬಿರುದು ಪಡೆದ ಮೈಸೂರು ನಗರ ಇದೀಗ ಮತ್ತೆ ಈ ವರ್ಷವೂ ಅಗ್ರಸ್ಥಾನಕ್ಕೇರಿದೆ. ಇನ್ನು ಸಮಗ್ರ ವಿಭಾಗದಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

#Mysore #CleanCityofIndia
Mysore has been named as the cleanest city in the country for two consecutive years. Satisfied with the fifth place in the overall category.